ಹೇಗೆ ಮಾಡೋದು?
- ಮೊದಲು ಪ್ಯಾನ್ಗೆ ಸ್ವಲ್ಪ ಎಣ್ಣೆ, ಬೆಣ್ಣೆ ಹಾಕಿ
- ನಂತರ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ
- ನಂತರ ಚಿಕನ್ ಬೇಯಿಸಿದ ನೀರನ್ನು ಹಾಕಿ
- ನಂತರ ಪಾಸ್ತಾ ಹಾಕಿ ಬೇಯಲು ಇಡಿ
- ಇತ್ತ ಪಾತ್ರೆಗೆ ಬೆಣ್ಣೆ ಹಾಕಿ ಚಿಕನ್ ಹಾಕಿ
- ನಂತರ ಉಪ್ಪು, ಪೆಪ್ಪರ್, ಆರಿಗ್ಯಾನೊ ಹಾಕಿ ನಂತರ ಆಫ್ ಮಾಡಿ
- ಇತ್ತ ಬೆಂದ ಪಾಸ್ತಾಗೆ ಉಪ್ಪು, ಚೀಸ್, ಆರಿಗ್ಯಾನೊ ಹಾಕಿ
- ಫ್ರೈ ಮಾಡಿದ ಚಿಕನ್ ಹಾಕಿ ಬಾಡಿಸಿ ಬಿಸಿ ಬಿಸಿ ಸೇವನೆ ಮಾಡಿ