ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ಅಫ್ಘಾನಿಸ್ತಾನ- ಭಾರತ ಮುಖಾಮುಖಿಯಾಗಿದೆ.
ಏಷ್ಯಕಪ್‌ನ ಒಂಬತ್ತನೇ ಪಂದ್ಯ ಇದಾಗಿದ್ದು, ಟಾಸ್ ಗೆದ್ದ ಆಫ್ಘನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈವರೆಗೂ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ ಎರಡು ಬಾರಿ ಗೆಲುವು ಸಾಧಿಸಿದೆ.