ಸಾಮಾಗ್ರಿಗಳು
ಮೆಂತ್ಯೆ
ಅಕ್ಕಿ
ಗೋಧಿ ಹಿಟ್ಟು
ತುಪ್ಪ
ಸಕ್ಕರೆ
ಮಾಡುವ ವಿಧಾನ
ಮೆಂತ್ಯೆ, ಅಕ್ಕಿ ಹಾಗೂ ಗೋಧಿ ಸಮಪ್ರಮಾಣದಲ್ಲಿ ಹಾಕಿ ಪುಡಿ ಮಾಡಿಸಿ
ನಂತರ ಬಾಣಲೆಗೆ ನೀರು ಹಾಕಿ ಹಿಟ್ಟು ಹಾಕಿ
ಹತ್ತು ನಿಮಿಷದ ನಂತರ ಮುದ್ದೆ ಕಟ್ಟಿ
ಸಕ್ಕರೆ ಹಾಗೂ ತುಪ್ಪ ಹಾಕಿಕೊಂಡು ತಿಂದರೆ ಟೇಸ್ಟ್ ಅದ್ಭುತ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ