CINE | ಬಾಳೆಹಣ್ಣಿನ ಸಿಪ್ಪೆಯನ್ನೇ ಬಟ್ಟೆ ಮಾಡ್ಕೊಂಡ ಉರ್ಫಿ, ಇದು ಅತಿಯಾಗೋಯ್ತು ಎಂದು ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಉರ್ಫಿ ಜಾವೇದ್ ದಿನಕ್ಕೊಂದು ಅವತಾರದಲ್ಲಿ ಮೀಡಿಯಾ ಮುಂದೆ ಕಾಣಿಸೋದು ಹೊಸತೇನಲ್ಲ.

ವೈರ್, ಹೂವು, ನ್ಯೂಸ್‌ಪೇಪರ್, ಪ್ಲಾಸ್ಟಿಕ್ ಕವರ್ ಹೀಗೆ ಎಲ್ಲವನ್ನೂ ಬಟ್ಟೆ ಮಾಡ್ಕೊಂಡ ಉರ್ಫಿ ಇದೀಗ ಹಣ್ಣುಗಳನ್ನು ಬಟ್ಟೆ ಮಾಡ್ಕೋತಿದ್ದಾರೆ.

Urfi Javed Gets Brutally Trolled As She Uses Banana Peels To Cover Her  Modesty, Netizens Ask 'Kuch Bhi!' - News18ಉರ್ಫಿಯ ಬಾಳೆಹಣ್ಣಿನ ಬಟ್ಟೆ ಲುಕ್ ವೈರಲ್ ಆಗಿದ್ದು, ದನಗಳಿಗೆ ಸಿಪ್ಪೆಯನ್ನಾದ್ರೂ ಬಿಡಮ್ಮ ಅಂತ ಫ್ಯಾನ್ಸ್ ಹೇಳ್ತಿದ್ದಾರೆ. ಸಿಪ್ಪೆಯಲ್ಲಿ ಮೈಮುಚ್ಚಿಕೊಳ್ಳೋಕೆ ಹೇಗೆ ಸಾಧ್ಯ ಅನ್ನೋರಿಗೆ ಉರ್ಫಿ ಉತ್ತರ ನೀಡಿದ್ದು, ಸದ್ಯ ಬಾಳೆಹಣ್ಣಿನಡ್ರೆಸ್ ಲುಕ್ ವೈರಲ್ ಆಗಿದೆ.

Ate the banana, stuck the peel on herself; Urfi's new look creates a  sensation - APANABIHAR

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!