ಫಿಶ್ ಪ್ರಿಯರೇ, ನೀವಿದನ್ನು ಓದಲೇಬೇಕು. ಫಿಶ್ ತಿನ್ನುವುದು ಇಷ್ಟವಿಲ್ಲ ಎನ್ನುವವರು ಕೂಡ ಒಮ್ಮೆ ಇದನ್ನು ಓದಿ, ಮೀನನ್ನು ತಿನ್ನೋದ್ರಿಂದ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆ ಕಾಣುತ್ತದೆ..
- ಹೆಚ್ಚು ಎನರ್ಜಿ ಸಿಗುತ್ತದೆ
- ಪ್ರೋಟೀನ್ ತುಂಬಿದೆ
- ಮೂಳೆಗಳ ಆರೋಗ್ಯ ಹೆಚ್ಚಾಗುತ್ತದೆ
- ಚರ್ಮಕ್ಕೆ ಉತ್ತಮ
- ಮೆದುಳು ಚುರುಕಾಗುತ್ತದೆ
- ಹಾರ್ಟ್ ಅಟ್ಯಾಕ್ ಚಾನ್ಸಸ್ ಕಡಿಮೆ
- ಒಮೆಗಾ-3 ಫ್ಯಾಟಿ ಆಸಿಡ್ಸ್ ಹೇರಳವಾಗಿ ಸಿಗುತ್ತದೆ.
- ವಿಟಮಿನ್ ಡಿ ಇದರಲ್ಲಿದೆ
- ಒತ್ತಡದಿಂದ ದೂರ ಮಾಡುತ್ತದೆ.
- ಸ್ಟ್ರೋಕ್ ರಿಸ್ಕ್ ಕಡಿಮೆ ಮಾಡುತ್ತದೆ
- ಮೂಡ್ ಚೆನ್ನಾಗಿ ಆಗುವಂತೆ ಮಾಡುತ್ತದೆ
- ತೂಕ ಇಳಿಕೆಗೆ ಸಹಕಾರಿ
- ಕಣ್ಣಿನ ಆರೋಗ್ಯ ವೃದ್ಧಿ
ಕೂದಲು ಬೆಳವಣಿಗೆ ಮಾಡುತ್ತದೆ - ರೋಗನಿರೋಧಕ ಶಕ್ತಿ ಹೆಚ್ಚುತ್ತದೆ