ಸಾಮಾಗ್ರಿಗಳು
ಆಲೂಗಡ್ಡೆ
ಹಿಂಗ್
ಜೀರಿಗೆ
ಸಾಂಬಾರ್ ಪುಡಿ
ಗರಂ ಮಸಾಲಾ
ಖಾರದಪುಡಿ
ಮಾಡುವ ವಿಧಾನ
ಆಲೂಗಡ್ಡೆಯನ್ನು ನಿಮ್ಮಿಷ್ಟದ ಶೇಪ್‌ನಲ್ಲಿ ಕತ್ತರಿಸಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ ಹಿಂಗ್ ಹಾಕಿ ಆಲೂಗಡ್ಡೆ ಹಾಕಿ
ಸಣ್ಣ ಉರಿಯಲ್ಲಿ ಬೇಯಿಸಿ ಉಪ್ಪು ಹಾಕಿ
ನಂತರ ಖಾರ, ಗರಂ ಮಸಾಲಾ,ಸಾಂಬಾರ್ ಪುಡಿ ಹಾಕಿ ಬಾಡಿಸಿದ್ರೆ ಆಲೂಫ್ರೈ ರೆಡಿ