ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮಂದಿಗೆ ವಿದ್ಯುತ್ ಸಂಕಷ್ಟ ತಪ್ಪಿದ್ದಲ್ಲ, ಯಾವುದಾದರೂ ಕಾಮಗಾರಿ ಹೆಸರಲ್ಲಿ ಕರೆಂಟ್ ಕಟ್ ಆಗೋದು ಸಾಮಾನ್ಯ ಆದರೂ ಸದಾ ಈ ಸಮಸ್ಯೆಯಿಂದ ಜನರ ಪರದಾಟ ಮಾತ್ರ ಮುಂದುವರಿದಿದೆ. ಇಂದು ನಾಳೆ ಕೂಡ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗುವುದಾಗಿ ವಿದ್ಯುತ್ ಸರಬರಾಜು ಕಂಪನಿಗಳು ತಿಳಿಸಿವೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಕಂಪನಿಗಳು ಕೆಲವೆಡೆ ಕೈಗೊಂಡಿರುವ ನಿರ್ವಹಣಾ ಕಾರ್ಯಗಳಿಂದಾಗಿ ಎರಡು ದಿನ ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.
ಇಂದು (ನವೆಂಬರ್ 29) ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ಆನಂದನಗರ, ತಿರುಮಲಾಪುರ, ಟಿ ಬೇಗೂರು, ಹುಚ್ಚೇಗೌಡನಪಾಳ್ಯ, ಮಾರೋಹಳ್ಳಿ, ಬೈರನಹಳ್ಳಿ, ಎಸ್ಎಸ್ ಹೈಟೆಕ್ ಆಸ್ಪತ್ರೆ, ಸಿದ್ದವೀರಪ್ಪ ಬಡವಣೆ, ಕುವೆಂಪು ನಗರ, ಎಸ್ಎಸ್ ಲೇಔಟ್ ಎ ಬ್ಲಾಕ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಗೊರ್ಲಡಕು, ಜವಾನ್ ಆನೆಸಿದ್ರಿ, ಜವಾನ್ ಆನೆಸಿದ್ರಿ , ರಂಗನಾಥಪುರ, ಕೆಂಪಾಪುರ, ಅಗ್ರಹಾರ L/o, ಡಿಫೆನ್ಸ್ L/o, ಫಾರ್ಚೂನ್, A ಬ್ಲಾಕ್, ಪೈ ಹೌಸ್, ಬ್ಯಾಟರಾಯನಪುರ, ಟೆಲಿಕಾಂ ಲೇಔಟ್, ಮಿಲ್‌ಸ್ಟೋನ್ ಮತ್ತು ಹಿರಾನಂದನಿ ಅಪಾರ್ಟ್‌ಮೆಂಟ್, L&t, ಸಹಕಾರನಗರ, ಕೊಡಿಗೇಹಳ್ಳಿ, ಕೆನರಾ ಬ್ಯಾಂಕ್ L/o ಕೆಬಿ ಪಾರ್ಕ್, ಶಾಸಕರ ಮನೆ, ವಿರೂಪಾಕ್ಷಪುರ, ಗೋದ್ರೇಜ್, ಶಾಂತಿವನ, ಫಾರ್ಚೂನ್, ಕೆಂಪಾಪುರ, ಡಿಫೆನ್ಸ್ ಎಲ್/ಓ, ಅಗ್ರಹಾರ ಎಲ್/ಓ, ಕೋಗಿಲು ಎಲ್/ಓ, ಕೆಂಗೇರಿ ಸ್ಯಾಟಲೈಟ್ ಟೌನ್, ಕೆಂಗೇರಿ ಉಪನಗರ, ಗುತ್ತೇದುರ್ಗ, ಹಳೇಕಲ್ಲು, ಬಿಳಿಚೋಡು, ಚದರಗೊಲ್ಲಹಳ್ಳಿ, ಚದರಗೊಲ್ಲಹಳ್ಳಿ. , ಕುರುಡಿ, ಮಾದಿಹಳ್ಳಿ, ತುಪ್ಪದಹಳ್ಳಿ, ಕಾಟೇನಹಳ್ಳಿ, ಅಸಗೋಡು, ಬೆಂಚೆಕಟ್ಟೆ, ಮುಚುನೂರು, ನರಸಿಂಹರಾಜಪುರ, ಮಾರೇನಹಳ್ಳಿ, ಮೆದಿಕೇರಿಹಳ್ಳಿ, ಮೇಡಿಗಿನಕೆರೆ, ಕೊರಟಿಕೆರೆ, ಕಸ್ತೂರಿಪುರ, ವ್ಯಾಸಗೊಂಡನಹಳ್ಳಿ, ಸೋಮನಹಳ್ಳಿ, ಗೋಕುಲಟ್ಟಿ, ಹಲವದಂಡಿ, ದೇವಿಹರಕೆರೆ, ದೇವಿಹರಕೆರೆ ಠಾಣೆ, ತಾಳಿಕಟ್ಟೆ, ಗೌಡಿಹಳ್ಳಿ, ಗಂಗಸಮುದ್ರ, ರಾಮಗಿರಿ, ತುಪ್ಪದಹಳ್ಳಿ, ಕಣಿವೆಹಳ್ಳಿ, ನುಲೇನೂರು, ಕಾವಲು, ಹನುಮಹಳ್ಳಿ, ಮುದ್ದಾಪುರ, ರಂಗಾಪುರ, ಹುನವಿನೋಡು, ದೊಡ್ಡಘಟ್ಟ, ಜಾನಕಲ್, ತಣಿಗೆಕಲ್ಲು, ಕಾಂತಾಪುರ, ದೇವಾಪುರ, ರಾಮಜ್ಜನಹಳ್ಳಿ, ಅತ್ತಿಮಗ್ಗೆ, ಹೊನೀನಲಳ್ಳಿ, ದುಗ್ಗೇರಹಟ್ಟಿ, ಕಾಪಗೆರೆಹಟ್ಟಿ, ಕಾಪಗೆರೆಹಟ್ಟಿ, ಕಾಪಗೆರೆಹಟ್ಟಿ. ಗುವಹಳ್ಳಿ, ಕೆಲ್ಲೋಡು, ಹಾಗಲಗೆರೆ, ರಂಗವಳ್ಳಿ, ಪಿಲಾಪುರ, ದೇವಿಗೆರೆ, ವೇದಾವತಿ, ಬಿ.ವಿ.ನಗರ, ಮಾವಿನಕಟ್ಟೆ ಪಾಳ್ಯ, ಅತ್ತಿಘಟ್ಟ, ಶೇರನಕಟ್ಟೆ, ರಂಗಪ್ಪ ದೇವಸ್ಥಾನ, ಡಿ.ಕೆ.ಹಳ್ಳಿ, ಕೆಂಕೆರೆ, ನಾಕಿಕೆರೆ, ಪೂಜಾರಹಟ್ಟಿ, ನೀರಗುಂದ, ಅದ್ರಿಕಟ್ಟೆ, ಶ್ರೀಮಠ, ಆಲದಹಳ್ಳಿ, ಹೆಬ್ಬೂರು, ಐ.ಎಸ್.ಡಿ. , ಸಾನಿಹಳ್ಳಿ, ಶ್ರೀರಂಗಾಪುರ, ಅಣಿವಾಳ, ಎಚ್‌ಎಸ್‌ಡಿ ಗ್ರಾಮಾಂತರ, ಕಾಂಚೀಪುರ, ಕಿಟ್ಟಿದಾಳ್, ಕಡವಿಗೆರೆ, ಒಬ್ಬಲಾಪುರ, ವೆಂಗಲಾಪುರ, ಎನ್‌ಎನ್ ಕಟ್ಟೆ, ಡಿಕೆ ಕಟ್ಟೆ, ಶಿವನಗರ, ಜೆಎಸ್ ಪುರ, ಸಿ.ಬಿ.ಗೆರೆ, ಜಿ.ಎನ್.ಕೆರೆ, ಬುಕ್ಕಸಾಗರ, ಮಠೋದ್, ನಾಗತಿಹಳ್ಳಿ, ಮೆಣಸಿನೋಡು, ಡಿ.ಟಿ. ಸೋಮೇನಹಳ್ಳಿ, ಶ್ರೀರಾಂಪುರ, ನೇರಲಕೆರೆ, ಕಬ್ಬಾಳ, ಬಲ್ಲಾಳಸಮುದ್ರ, ಗರ್ಗ, ಬೆಳಗೂರು, ಕೋಡಿಹಳ್ಳಿ, ಕಲ್ಕೆರೆ, ತೊಣಚೇನಹಳ್ಳಿ, ಗವಿರಂಗಪುರ, ಸಿ.ಎನ್.ಪಾಳ್ಯ, ಕೆಂಚನಹಳ್ಳಿ, ಇಡಗೂರು, ಅಂಕಲಕೊಪ್ಪ, ಸಿ.ಎಸ್.ಪುರ, ನಾರನಹಳ್ಳಿ, ಉಂಗ್ರ, ಮಣಿಕುಪ್ಪೆ ಮತ್ತು ಗದ್ದೆಹಳ್ಳಿಯಲ್ಲಿ ವಿದ್ಯುತ್ ಸಮಸ್ಯೆ ಇದೆ.
ನಾಳೆ (ನವೆಂಬರ್ 30) ಈ ಪ್ರದೇಶಗಳಲ್ಲಿ ಕರೆಂಟ್ ಇಲ್ಲ
ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಕೋಡಿಹಳ್ಳಿ, ಮಧುರೆ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಕಾಡನೂರು, ಮಡುಗೊಂಡನಹಳ್ಳಿ, ಮಲ್ಲಪಾಡಿಗಟ್ಟ, ತಿಮ್ಮಸಂದ್ರ, ವಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ದ್ಯಾನಬಾವನಹಳ್ಳಿ, ದ್ಯಾನಬಾವನಹಳ್ಳಿ, ದ್ಯಾನಬಾವನಹಳ್ಳಿ , LM ವಿಂಡ್, ಭಾರತೀಪುರ ಕಾಲೋನಿ, ದಾಬಸ್‌ಪೇಟೆ ಕಿಯಾಡ್‌ಬಿ ಕೈಗಾರಿಕಾ ಪ್ರದೇಶ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆಟಿಎನ್ ಹಳ್ಳಿ, ಪಿಲಾಲಿ, ರಂಗನಾಥಪುರ, ಅಡ್ಡಗಲ್, ರಾಯಲಪಾಡು ಮತ್ತು ಗೌನಿಪಲ್ಲಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.