ಸಾಮಾಗ್ರಿಗಳು
ಮಶ್ರೂಮ್ಸ್
ಗಾರ್ಲಿಕ್
ಬೆಣ್ಣೆ
ಹಸಿಮೆಣಸು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಪಾತ್ರೆಗೆ ಬೆಣ್ಣೆ ಹಾಕಿ
ನಂತರ ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿ ಹಸಿಮೆಣಸು ಹಾಕಿ
ನಂತರ ಮಶ್ರೂಮ್ಸ್ ಹಾಕಿ
ನಂತರ ಉಪ್ಪು, ಆರಿಗ್ಯಾನೊ ಹಾಕಿ
ನಂತರ ಕೊತ್ತಂಬರಿ ಹಾಕಿ ಬೇಯಿಸಿದ್ರೆ ಬಟರ್ ಗಾರ್ಲಿಕ್ ಮಶ್ರೂಮ್ಸ್ ರೆಡಿ