Tuesday, February 27, 2024

SNACKS | ಬಟರ್ ಗಾರ್ಲಿಕ್ ಮಶ್ರೂಮ್ಸ್, ಸೈಡ್‌ಡಿಶ್ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಮಶ್ರೂಮ್ಸ್
ಗಾರ್ಲಿಕ್
ಬೆಣ್ಣೆ
ಹಸಿಮೆಣಸು
ಕೊತ್ತಂಬರಿ

ಮಾಡುವ ವಿಧಾನ
ಮೊದಲು ಪಾತ್ರೆಗೆ ಬೆಣ್ಣೆ ಹಾಕಿ
ನಂತರ ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿ ಹಸಿಮೆಣಸು ಹಾಕಿ
ನಂತರ ಮಶ್ರೂಮ್ಸ್ ಹಾಕಿ
ನಂತರ ಉಪ್ಪು, ಆರಿಗ್ಯಾನೊ ಹಾಕಿ
ನಂತರ ಕೊತ್ತಂಬರಿ ಹಾಕಿ ಬೇಯಿಸಿದ್ರೆ ಬಟರ್ ಗಾರ್ಲಿಕ್ ಮಶ್ರೂಮ್ಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!