ಸಾಮಾಗ್ರಿಗಳು
ಬೀನ್ಸ್
ಕ್ಯಾರೆಟ್
ಆಲೂಗಡ್ಡೆ
ಕ್ಯಾಪ್ಸಿಕಂ
ಈರುಳ್ಳಿ
ಟೊಮ್ಯಾಟೊ
ಮ್ಯಾಗಿ ಮಸಾಲಾ
ಖಾರದಪುಡಿ
ಸಾಂಬಾರ್ ಪುಡಿ
ಎಣ್ಣೆ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ಈರುಳ್ಳಿ ಕರಿಬೇವು ಹಾಕಿ
ನಂತರ ಅದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಅದಕ್ಕೆ ನಿಮ್ಮಿಷ್ಟದ ತರಕಾರಿಗಳನ್ನು ಹಾಕಿ
ನಂತರ ಉಪ್ಪು, ಖಾರದಪುಡಿ, ಸಾಂಬಾರ್ಪುಡಿ ಹಾಕಿ
ನಂತರ ಮ್ಯಾಗಿ ಮಸಾಲಾ ಹಾಕಿ
ನಂತರ ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಪಲ್ಯ ರೆಡಿ