ಮೈಸೂರು:
ಇಲ್ಲಿನ ವಾರ್ತಾ ಭವನದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಛೇರಿಗೆ ಹಾಜರಾಗುತ್ತಾರೆಯೇ ಎಂದು ಪರೀಕ್ಷಿಸಲು ಬೆಳ್ಳಂ ಬೆಳಿಗ್ಗೆ ಬಂದ ನಾಗಣ್ಣ(ಗೋಧಿ ನಾಗರ ಹಾವು)ನನ್ನು ಉರಗಪ್ರೇಮಿ ಸ್ನೇಕ್ ಶ್ಯಾಮ್ ರಕ್ಷಿಸಿದರು. ಸುಮಾರು 4 ಅಡಿ ಉದ್ದದ ಹಾವು ಕಛೇರಿಯ ಮುಖ್ಯ ದ್ವಾರದಲ್ಲಿ ಪವಡಿಸಿತ್ತು.
ವಾರ್ತಾ ಭವನದ ಸಿಬ್ಬಂದಿ ಪಿಳಿ ಪಿಳಿ ಕಣ್ಣು ಬಿಡುತ್ತಾ ನೋಡುತ್ತಾ ನಿಂತಿದ್ದರು.