BIG BOSS | ಎಲಿಮಿನೇಷನ್​ಗೂ ಮುನ್ನ ಎಮೋಷನಲ್​ ಆದ ವರ್ತೂರು​, ತುಕಾಲಿ ಸಂತೋಷ್​

ಹೊಸದಿಂಗತ ಡಿಜಿಟಲ್ ಡೆಸ್ಕ್:

ಬಿಗ್​ ಬಾಸ್​ ಕನ್ನಡ ಸೀಸನ್​ 10 ಇನ್ನು ಕೊನೇ ಹಂತಕ್ಕೆ ಬಂದಿದೆ ಮತ್ತು ಫಿನಾಲೆ ಇನ್ನೂ ಕೆಲವೇ ದಿನಗಳಲ್ಲಿ ನಡೆಯಲಿದೆ.

ಈ ವಾರ ಇದ್ದ 8 ಸದಸ್ಯರ ಪೈಕಿ ಒಬ್ಬರು ಈ ವಾರ ಎಲಿಮಿನೇಷನ್​ ಆಗಿದ್ದಾರೆ. ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಅವರಲ್ಲಿ ಒಬ್ಬರು ಔಟ್​ ಆಗುವುದು ಖಚಿತ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಅವರು ಬಿಗ್​ ಬಾಸ್​ ಶೋನಲ್ಲಿ ತುಂಬಾ ಆತ್ಮೀಯವಾಗಿದ್ದರು ಮತ್ತು ಕೊನೇ ಹಂತದಲ್ಲಿ ಎಮೋಷನಲ್​ ಆಗಿದ್ದಾರೆ.

ತಾವು ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಕಣ್ಣೀರು ಹಾಕಿದ್ದು ನೋಡಿ ಇನ್ನುಳಿದ ಮನೆ ಮಂದಿ ಕೂಡ ಭಾವುಕರಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!