- ಮೊದಲು ಮಿಕ್ಸಿಗೆ ಬೆಳ್ಳುಳ್ಳಿ ಜೀರಿಗೆ ಉಪ್ಪು ಹಾಗೂ ಖಾರದಪುಡಿ ಹಾಕಿ
- ನಂತರ ಒಗ್ಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಶೇಂಗಾ ಹಾಕಿ ಬಾಡಿಸಿ
- ನಂತರ ಮಿಕ್ಸಿಯ ಮಿಶ್ರಣ ಹಾಕಿ ಬಾಡಿಸಿ, ಮಂಡಕ್ಕಿ ಮಿಕ್ಸ್ ಮಾಡಿದ್ರೆ ಒಗ್ಗರಣೆ ಮಂಡಕ್ಕಿ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ