ರಾಮಲಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ವಿಶೇಷ ಫೋಟೋಗಳು ಇಲ್ಲಿವೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮಮಂದಿರದ ಕನಸು ನನಸಾಗಿದೆ. ರಾಮಲಲಾನಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಅಸಂಖ್ಯಾತ ರಾಮ ಭಕ್ತರ ಕನಸು ನನಸಾಗಿದೆ. ಹಾಗಾದರೆ, ರಾಮಲಲಾನಿಗೆ ಹೇಗೆ ಪ್ರಾಣ ಪ್ರತಿಷ್ಠೆ ನೆರವೇರಿಸಲಾಯಿತು? ರಾಮಲಲಾ ಎಷ್ಟು ಮುದ್ದಾಗಿದ್ದಾನೆ ಎಂಬುದರ ಫೋಟೊಗಳು ಇಲ್ಲಿವೆ.

 

Image

Ram Mandir

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!