ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಲಲಾ ಪ್ರಾಣಪ್ರತಿಷ್ಠೆ ದಿನವೇ ಮುದ್ದು ಮಕ್ಕಳಿಗೆ ನಾಮಕರಣ ಮಾಡುತ್ತೇನೆ ಎಂದು ನಟ ಧ್ರುವ ಸರ್ಜಾ ಹೇಳಿದ್ದರು.
ಇಂದು ಮಗ ಹಾಗೂ ಮಗಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದು, ಮಗಳಿಗೆ ರುದ್ರಾಕ್ಷಿ ಹಾಗೂ ಮಗನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದಾರೆ. ಹೊಸ ಹೊಸ ಹೆಸರುಗಳನ್ನು ಇಡುವ ಈ ಕಾಲದಲ್ಲಿ ಉತ್ತಮ ಅರ್ಥ ನೀಡುವ ಪೌರಾಣಿಕ ಹೆಸರಿಟ್ಟಿದ್ದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.