ಸಾಮಾಗ್ರಿಗಳು
ಮೆಂತ್ಯೆಸೊಪ್ಪು
ಹಸಿಮೆಣಸು ಪೇಸ್ಟ್
ಬೆಳ್ಳುಳ್ಳಿ
ತುಪ್ಪ/ ಬಿಸಿ ಎಣ್ಣೆ
ಅನ್ನ
ಮಾಡುವ ವಿಧಾನ
ಮೊದಲು ತಟ್ಟೆಗೆ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಕುಟ್ಟಿಕೊಳ್ಳಿ, ಇದಕ್ಕೆ ಹಸಿಮೆಣಸಿನ ಪೇಸ್ಟ್ ಹಾಕಿ
ನಂತರ ಮೆಂತ್ಯೆಸೊಪ್ಪು, ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಬಿಸಿ ಎಣ್ಣೆ ಹಾಕಿ.
ನಂತರ ಬಿಸಿ ಬಿಸಿ ಅನ್ನ ಹಾಗೂ ತುಪ್ಪ ಹಾಕಿ ಮಿಕ್ಸ್ ಮಾಡಿ ತಿನ್ನಿ