CRIME | ಪುಣೆಯ ಹೊಟೇಲ್‌ನಲ್ಲಿ ಪ್ರಿಯಕರನಿಂದಲೇ ಟೆಕ್ಕಿ ಮರ್ಡರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುಣೆಯ ಹೊರವಲಯದ ಹೊಟೇಲ್‌ನಲ್ಲಿ ಪ್ರಿಯಕರನೇ ಯುವತಿಗೆ ಗುಂಡಿಕ್ಕಿ ಕೊಂದಿದ್ದಾನೆ.

ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ವಂದನಾ ದ್ವಿವೇದಿಯನ್ನು ಗೆಳೆಯ ರಿಷಬ್ ನಿಗಮ್ ಎಂಬಾತ ಗುಂಡಿಕ್ಕಿ ಕೊಂದು ಪರಾರಿಯಾಗಿದ್ದ.

ಪೊಲೀಸರು ಇದೀಗ ರಿಷಬ್‌ನನ್ನು ಬಂಧಿಸಿದ್ದಾರೆ. 10 ವರ್ಷಗಳಿಂದಲೂ ಪ್ರೀತಿಯಲ್ಲಿದ ಈ ಜೋಡಿ ನಡುವೆ ವೈಯಕ್ತಿಕ ಕಾರಣದಿಂದ ಜಗಳವಾಗಿದೆ.

ಜಗಳ ಅತಿರೇಕಕ್ಕೆ ತೆರಳಿದ್ದು, ರಿಷಬ್ ವಂದನಾ ತಲೆಗೆ ಗುಂಡಿಟ್ಟು ಕೊಂದಿದ್ದಾನೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!