- ಕಾಳುಮೆಣಸು, ಪುದೀನಾ ಚಹಾ
- ಆಪಲ್ ಸೈಡರ್ ವಿನೇಗರ್
- ಶುಂಠಿ ಚಹಾ
- ಜೀರಿಗೆ, ಸೋಂಪು,ಓಂಕಾಳು ಜಗಿಯುವುದು
- ಸೋಡಾ,ನಿಂಬು ಹಾಗೂ ಉಪ್ಪು ನೀರು ಹಾಕಿ ಕುಡಿಯುವುದು
- ವಾಕಿಂಗ್
- ಗಬಗಬನೆ ತಿನ್ನಬೇಡಿ
- ಕುತ್ತಿಗೆವರೆಗೂ ತಿನ್ನಬೇಡಿ
- ಮಸಾಲಾಪದಾರ್ಥ ಕಡಿಮೆ ಮಾಡಿ
- ಸಿಹಿ ಪಾನೀಯ ಬೇಡ
- ಬಬಲ್ ಗಂ ತಿನ್ನಬೇಡಿ
- ಧೂಮಪಾನ ನಿಲ್ಲಿಸಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ