ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮೋದಿ ಸರ್ಕಾರದ ಕೊನೆಯ ಬಜೆಟ್ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.
Again nothing for Middle class. We will pay same tax rate, and people like Nirav Modi will evade and fly away. #Budget2024 #IncomeTax #NirmalaSitharaman “GDP” pic.twitter.com/3ACc4UhfLA
— चाचा कामदेव (Parody) (@Chacha_Kamdevp) February 1, 2024
ಈ ಬಾರಿ ಬಜೆಟ್ನಲ್ಲಿ ಹಳೆಯ ಆದಾಯ ತೆರಿಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
#Budget2024 Tax payer after watching budget #IncomeTax pic.twitter.com/rZbnJ8pziP
— Dhananjay Patel (@Dhananjay_tweet) February 1, 2024
ತೆರಿಗೆ ಕಡಿಮೆಯಾಗಬಹುದು ಎಂದು ಭಾವಿಸಿದ್ದ ಜನರಿಗೆ ನಿರಾಸೆಯಾಗಿದ್ದು, ತಮಾಷೆಯ ಮೂಲಕ ಎಕ್ಸ್ನಲ್ಲಿ ತಮ್ಮ ಭಾವನೆಯನ್ನು ಹೊರಹಾಕಿದ್ದಾರೆ.
Middle class after watching tax rate
😂 #Budget2024 #IncomeTax pic.twitter.com/DUpbafpTXV— Prakash Jha 🇮🇳 (@impjhaa) February 1, 2024