ಸಾಮಾಗ್ರಿಗಳು
ಚಿಕನ್
ಜೋಳದ ಹಿಟ್ಟು
ಮೈದಾ
ಅಕ್ಕಿಹಿಟ್ಟು
ಎಣ್ಣೆ
ಮೊಟ್ಟೆ
ಮೊಸರು
ರುಬ್ಬೋದಕ್ಕೆ
ಬೆಳ್ಳುಳ್ಳಿ
ಶುಂಠಿ
ಚಕ್ಕೆ
ಲವಂಗ
ಕರಿಬೇವು
ಹಸಿಮೆಣಸು
ಮಾಡುವ ವಿಧಾನ
ಪಾತ್ರೆಗೆ ಜೋಳದಹಿಟ್ಟು, ಅಕ್ಕಿಹಿಟ್ಟು, ಮೈದಾ ಹಾಕಿ
ನಂತರ ಉಪ್ಪು ಅರಿಶಿಣ ಹಾಕಿ
ನಂತರ ರುಬ್ಬಿದ ಮಸಾಲಾ ಹಾಕಿ
ನಂತರ ಎಣ್ಣೆ ಮೊಟ್ಟೆ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಚಿಕನ್ ಹಾಕಿ ಕಾದ ಎಣ್ಣೆಗೆ ಹಾಕಿ ರೋಸ್ಟ್ ಮಾಡಿ ಬಿಸಿ ಬಿಸಿ ತಿನ್ನಿ