ಪೊಲೀಸ್ ಇಲಾಖೆಗೆ ಮತ್ತೆ ಸರ್ಜರಿ: 4 ಡಿವೈಎಸ್ಪಿ, 3 ಪಿಎಸ್ ಐಗಳ ವರ್ಗಾವಣೆಗೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಲ್ವರು ಡಿವೈಎಸ್ಪಿ ಹಾಗೂ ಮೂವರು ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೊಲೀಸ್ ಪ್ರಧಾನ ಕಚೇರಿ ಸಮಿತಿಯ ಸಭೆಯ ಆದೇಶದ ಅನುಸಾರ ಮತ್ತು ಉಲ್ಲೇಖಗಳು 3 ಮತ್ತು 4 ರಲ್ಲಿ ನೀಡಲಾದ ನಿರ್ದೇಶನಗಳ ಅನುಸಾರವಾಗಿ, ಲೋಕಸಭೆ ಚುನಾವಣೆಗಾಗಿ ಡಿವೈಎಸ್ಪಿ (ಸಿವಿಲ್) ವರ್ಗಾವಣೆಗೆ ಸಂಬಂಧಿಸಿದ ಉಲ್ಲೇಖ 2 ರಲ್ಲಿನ ಆದೇಶವನ್ನು ಭಾಗಶಃ ಮಾರ್ಪಡಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!