ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆ ನಟಿ ದೀಪಿಕಾ ದಾಸ್ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಗೂಗಲ್‌ಗೆ ನನ್ನ ಬಗ್ಗೆ ಹೀಗ್ಯಾಕೆ ಹಾಕಿದ್ದೀರಿ ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದ್ದಾರೆ.
ಬರ್ಥ್‌ಡೇ ಪೋಸ್ಟ್‌ನಲ್ಲಿ ದೀಪಿಕಾ ಹೇ ಗೂಗಲ್ ನಂಗೆ 31 ವರ್ಷ ಅಲ್ಲ, ಈಗಿನ್ನೂ 28ಕ್ಕೆ ಕಾಲಿಟ್ಟಿದ್ದೇನೆ. ಯಾಕೆ ನನ್ನ ವಯಸ್ಸನ್ನು ಎರಡು ವರ್ಷ ಜಾಸ್ತಿ ಮಾಡಿದ್ದೀರಿ ಎಂದು ತಮಾಷೆಯಾಗಿ ಕೇಳಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ದೀಪಿಕಾ ಕ್ಯೂಟ್ ಆಗಿ ಮಾತನಾಡಿದ್ದಾರೆ ಎಂದು ಫ್ಯಾನ್ಸ್ ಹೇಳಿದ್ದಾರೆ.
View this post on Instagram