ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷದ ಅತಿ ಲಕ್ಸುರಿ ಮದುವೆ ನಡೆಯುತ್ತಿದ್ದು, ಸೆಲೆಬ್ರಿಟಿಗಳು ಅಂಬಾನಿ ಪುತ್ರನ ವಿವಾಹದ ಮೆರುಗನ್ನು ಹೆಚ್ಚಿಸಿದ್ದಾರೆ.
ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ಬಾಲಿವುಡ್ನಿಂದ ಹಿಡಿದು ಹಾಲಿವುಡ್ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
#Exclusive : Rihanna’s video at Anant Ambani and Radhika Merchant’s pre wedding celebration. #AnantAmbani #Rihanna #RadhikaMerchant #Vantara #Ambani #Jamnagar pic.twitter.com/HWeuexsy0s
— Box Office Figures (@BoxOfficeFig) March 1, 2024
ಗುಜರಾತ್ನಲ್ಲಿ ಅದ್ಧೂರಿ ಮದುವೆ ನಡೆಯುತ್ತಿದ್ದು, ಸೆಲೆಬ್ರಿಟಿಗಳು ನೃತ್ಯ ಮಾಡಿದ್ದಾರೆ. ಇಂಟರ್ನ್ಯಾಷನಲ್ ತಾರೆ ರಿಹಾನ್ನ ಕೂಡ ಕಾರ್ಯಕ್ರಮದಲ್ಲಿ ಪರ್ಫಾಮ್ ಮಾಡಿದ್ದಾರೆ. ಎಂ.ಎಸ್. ಧೋನಿ, ಪತ್ನಿ ಸಾಕ್ಷಿ, ಶಾರುಖ್ ಖಾನ್ ಕುಟುಂಬ, ದೀಪಿಕಾ-ರಣ್ವೀರ್, ಸಚಿನ್ ತೆಂಡೂಲ್ಕರ್ ಹಾಗೂ ಕುಟುಂಬ, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಇನ್ನಿತರ ಸೆಲೆಬ್ರಿಟಿಗಳು ಆಗಮಿಸಿದ್ದಾರೆ.