ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಮೆರವಣಿಗೆಗೆ ಹೊರಟವರ ಮೇಲೆ ಲಾರಿ ಹರಿದಿದ್ದು, ಐವರು ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ರೈಸೇನ್ ಜಿಲ್ಲೆಯ ಸುಲ್ತಾನ್‌ಪುರದಲ್ಲಿ ನಿನ್ನೆ ತಡರಾತ್ರಿ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೋಶಂಗಾಬಾದ್ ಜಿಲ್ಲೆಯ ಖಮರಿಯಾ ಗ್ರಾಮದಲ್ಲಿ ಮದುವೆ ಮೆರವಣಿಗೆ ನಡೆಯುತ್ತಿತ್ತು. ರಾಂಗ್ ಸೈಡ್‌ನಿಂದ ಬಂದ ಲಾರಿ ಓವರ್‌ಟೇಕ್ ಮಾಡಲು ಹೋಗಿ ಜನರ ಮೇಲೆ ಹರಿದಿದೆ.