ಸಾಮಾಗ್ರಿಗಳು
ಮೊಟ್ಟೆ
ಉಪ್ಪು
ಖಾರದಪುಡಿ
ಸಣ್ಣದಾಗಿ ಹೆಚ್ಚಿದ ತರಕಾರಿಗಳು
ಎಣ್ಣೆ
ಕಾಳುಮೆಣಸಿನಪುಡಿ
ಮಾಡುವ ವಿಧಾನ
ಮೊದಲು ಪಾತ್ರೆಗೆ ಮೊಟ್ಟೆ ಹಾಕಿ
ನಂತರ ತರಕಾರಿ, ಈರುಳ್ಳಿ, ಹಸಿಮೆಣಸು ಅಥವಾ ಖಾರದಪುಡಿ ಹಾಕಿ, ಕಾಳುಮೆಣಸಿನ ಪುಡಿ ಹಾಕಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
ನಂತರ ಇದನ್ನು ಪಡ್ಡಿನ ಹೆಂಚಿಗೆ ಹಾಕಿ ಸಣ್ಣ ಪಡ್ಡುಗಳನ್ನು ಮಕ್ಕಳಿಗೆ ಬಿಸಿಬಿಸಿ ತಿನ್ನೋದಕ್ಕೆ ಕೊಡಿ