ಮೊದಲು ಪ್ಯಾನ್ಗೆ ಬೆಣ್ಣೆ ಹಾಕಿ, ನಂತರ ಅದಕ್ಕೆ ಮೈದಾಹಿಟ್ಟು ಹಾಕಿ ಬಾಡಿಸಿ
ನಂತರ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಸ್ವೀಟ್ ಕಾರ್ನ್, ಕ್ಯಾಪ್ಸಿಕಂ ಹಾಕಿ
ನಂತರ ಚೀಸ್ ಉಪ್ಪು, ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್ ಹಾಕಿ
ನಂತರ ಇದಕ್ಕೆ ಪಾಸ್ತಾ ಹಾಕಿ ಮಿಕ್ಸ್ ಮಾಡಿ
ಬೇಕಿದ್ದಲ್ಲಿ ಮತ್ತೆ ಚೀಸ್ ಹಾಕಿದ್ರೆ ವೈಟ್ ಸಾಸ್ ಪಾಸ್ತಾ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ