ಸಾಮಾಗ್ರಿಗಳು
ಪುದೀನಾ
ಕೊತ್ತಂಬರಿ
ಐಸ್ ಕ್ಯೂಬ್ಸ್
ಶುಂಠಿ
ಜೀರಿಗೆ
ಆಮ್ಚೂರ್ ಪುಡಿ
ಉಪ್ಪು
ನಿಂಬೆಹುಳಿ
ನೀರು
ಕಾಳುಮೆಣಸಿನ ಪುಡಿ
ಮಾಡುವ ವಿಧಾನ
ಮೊದಲು ಜೀರಿಗೆಯನ್ನು ಕಪ್ಪಾಗುವಂತೆ ರೋಸ್ಟ್ ಮಾಡಿ
ನಂತರ ಪುಡಿ ಮಾಡಿ
ಜಾರ್ಗೆ ಪುದೀನಾ ಹಾಗೂ ಕೊತ್ತಂಬರಿ ಹಾಕಿ ಬ್ಲೆಂಡ್ ಮಾಡಿ
ನಂತರ ಲೋಟಕ್ಕೆ ಐಸ್ಕ್ಯೂಬ್ಸ್, ತುರಿದ ಶುಂಠಿ, ಕೊತ್ತಂಬರಿ ಪೇಸ್ಟ್, ಜೀರಿಗೆ ಪುಡಿ, ಆಮ್ಚೂರ್ ಪುಡಿ, ಉಪ್ಪು ಹಾಕಿ
ನಂತರ ನೀರು ಹಾಕಿ, ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿದ್ರೆ ಜಲ್ಜೀರಾ ರೆಡಿ