ಸೋಶಿಯಲ್ ಮೀಡಿಯಾ ನಿಮ್ಮನ್ನು ತಿಂದುಬಿಡುತ್ತದೆ. ದಿನದಲ್ಲಿ ಎಷ್ಟು ಬಾರಿ ಸಾಮಾಜಿಕ ಜಾಲತಾಣ ಬಳಕೆ ಮಾಡ್ತೀರಾ? ಅತಿಯಾದ ಸೋಶಿಯಲ್ ಮೀಡಿಯಾ ಬಳಕೆ ತಡೆಗೆ ನಿಮ್ಮನ್ನು ನೀವೇ ಹೀಗೆ ಕಂಟ್ರೋಲ್ ಮಾಡಿಕೊಳ್ಳಿ..
ಸಾಮಾಜಿಕ ಜಾಲತಾಣಗಳ ಬಳಕೆಗೆ ಲಿಮಿಟ್ ಸೆಟ್ ಮಾಡಿ. ಅಷ್ಟೇ ಸಮಯ ಮಾತ್ರ ಬಳಕೆ ಮಾಡಿ.
ನಿಮ್ಮ ಸಮಯವನ್ನು ಇನ್ವೆಸ್ಟ್ ಮಾಡುವಷ್ಟು ಮುಖ್ಯವಾದ್ದ? ಯೋಚಿಸಿ..
ಆಗಾಗ ಸಾಕಷ್ಟು ಬ್ರೇಕ್ ತೆಗೆದುಕೊಳ್ಳಿ. ಕಂಟಿನ್ಯು ಬಳಕೆಯಿಂದ ಆರೋಗ್ಯಕ್ಕೂ ಹಾನಿ
ತೀರ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡೋದು ಬಿಡೋಕಾಗೋದಿಲ್ಲ ಎಂದಾದರೆ ಆಪ್ಸ್ ಡಿಲೀಟ್ ಮಾಡಿಬಿಡಿ.
ಬೇರೆ ಹೊಸ ಹಾಬಿಗಳನ್ನು ಬೆಳೆಸಿಕೊಳ್ಳಿ ಪೇಂಟಿಂಗ್ ಕ್ಲಾಸ್, ಪಾಟರಿ, ಸಂಗೀತ ಕ್ಲಾಸ್ ಹೀಗೆ ನಿಮ್ಮಿಷ್ಟದ ಹಾಬಿ ಆರಿಸಿಕೊಳ್ಳಿ..
ವೀಕೆಂಡ್ಸ್‌ಗಳನ್ನು ನೋ ಫೋನ್ ರೂಲ್ಸ್ ಮಾಡಿಕೊಳ್ಳಿ. ಕುಟುಂಬದ ಜೊತೆ ಟ್ರಿಪ್ ಅಥವಾ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.