ಸಾಮಾಗ್ರಿಗಳು
ಮೊಟ್ಟೆ
ಚಪಾತಿ
ಚೀಸ್
ತರಕಾರಿ
ಪಿಝಾ ಸಾಸ್
ಮೊದಲು ಪ್ಯಾನ್ಗೆ ಎಣ್ಣೆ ಹಾಕಿ ನಂತರ ಮೊಟ್ಟೆ ಹಾಕಿ
ನಂತರ ಮೇಲೆ ಒಂದು ಚಪಾತಿ ಹಾಕಿ
ಅದಕ್ಕೆ ಪಿಝಾ ಸಾಸ್, ಚೀಸ್
ನಿಮ್ಮಿಷ್ಟದ ತರಕಾರಿ ಹಾಕಿ
ಮುಚ್ಚಿ ಬೇಯಿಸಿದ್ರೆ ಚೀಸಿ ಆಮ್ಲೆಟ್ ರೆಡಿ
ಸಾಮಾಗ್ರಿಗಳು
ಮೊಟ್ಟೆ
ಚಪಾತಿ
ಚೀಸ್
ತರಕಾರಿ
ಪಿಝಾ ಸಾಸ್
ಮೊದಲು ಪ್ಯಾನ್ಗೆ ಎಣ್ಣೆ ಹಾಕಿ ನಂತರ ಮೊಟ್ಟೆ ಹಾಕಿ
ನಂತರ ಮೇಲೆ ಒಂದು ಚಪಾತಿ ಹಾಕಿ
ಅದಕ್ಕೆ ಪಿಝಾ ಸಾಸ್, ಚೀಸ್
ನಿಮ್ಮಿಷ್ಟದ ತರಕಾರಿ ಹಾಕಿ
ಮುಚ್ಚಿ ಬೇಯಿಸಿದ್ರೆ ಚೀಸಿ ಆಮ್ಲೆಟ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ