HEALTH | ತೂಕ ಇಳಿಕೆಗೆ ಯಾವ ಹೊತ್ತಿನಲ್ಲಿ ಏನನ್ನು ತಿನ್ನಬೇಕು? ಇಲ್ಲಿದೆ ಡಯಟ್‌ ಪ್ಲಾನ್‌..

ತೂಕ ಏರಿಸೋದು ಎಷ್ಟು ಸುಲಭವೋ, ಇಳಿಸೋದು ಅದಕ್ಕಿಂತ ತುಂಬಾನೇ ಕಷ್ಟ, ಮನೆಯ ಆಹಾರವನ್ನೇ ತಿಂದುಕೊಂಡು, ಯಾವುದೇ ಪ್ರೋಟೀನ್‌ ಪೌಡರ್‌ ಬಳಕೆ ಮಾಡದೆ ತೂಕ ಇಳಿಸುವ ಡಯಟ್‌ ಫಾಲೋ ಮಾಡಿ. ಜೊತೆಗೆ ವ್ಯಾಯಾಮ ಮಾಡಿ..

1 ಬೆಳಗ್ಗೆ ಖಾಲಿ ಹೊಟ್ಟೆಗೆ ಗ್ರೀನ್‌ ಟೀ ಅಥವಾ ನಿಂಬೆನೀರು

2 7-8 ಗಂಟೆಯೊಳಗೆ ತಿಂಡಿ, ಓಟ್ಸ್‌, ಪೀನಟ್‌ ಬಟರ್‌ ಹಾಗೂ ಬಾಳೆಹಣ್ಣು

3 ಊಟಕ್ಕೂ ಮುನ್ನ
ಯಾವುದಾದರೂ ಒಂದು ಬೌಲ್‌ ಹಣ್ಣು

4 ಮಧ್ಯಾಹ್ನ ಊಟಕ್ಕೆ ಒಂದು ಬೌಲ್‌ ಅನ್ನ, ಎರಡು ಮೊಟ್ಟೆ ಹಾಗೂ ತರಕಾರಿ

5 ಸಂಜೆ ಕಾಫಿ ಕಡಿಮೆ ಶುಗರ್‌ ಅಥವಾ ಗ್ರೀನ್‌ ಟೀ

6 ರಾತ್ರಿ ಊಟಕ್ಕೆ ಎರಡು ಸಣ್ಣ ಚಪಾತಿ, ಚಿಕನ್‌ ಅಥವಾ ಪನೀರ್‌

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!