ತೂಕ ಏರಿಸೋದು ಎಷ್ಟು ಸುಲಭವೋ, ಇಳಿಸೋದು ಅದಕ್ಕಿಂತ ತುಂಬಾನೇ ಕಷ್ಟ, ಮನೆಯ ಆಹಾರವನ್ನೇ ತಿಂದುಕೊಂಡು, ಯಾವುದೇ ಪ್ರೋಟೀನ್ ಪೌಡರ್ ಬಳಕೆ ಮಾಡದೆ ತೂಕ ಇಳಿಸುವ ಡಯಟ್ ಫಾಲೋ ಮಾಡಿ. ಜೊತೆಗೆ ವ್ಯಾಯಾಮ ಮಾಡಿ..
1 ಬೆಳಗ್ಗೆ ಖಾಲಿ ಹೊಟ್ಟೆಗೆ ಗ್ರೀನ್ ಟೀ ಅಥವಾ ನಿಂಬೆನೀರು
2 7-8 ಗಂಟೆಯೊಳಗೆ ತಿಂಡಿ, ಓಟ್ಸ್, ಪೀನಟ್ ಬಟರ್ ಹಾಗೂ ಬಾಳೆಹಣ್ಣು
3 ಊಟಕ್ಕೂ ಮುನ್ನ
ಯಾವುದಾದರೂ ಒಂದು ಬೌಲ್ ಹಣ್ಣು
4 ಮಧ್ಯಾಹ್ನ ಊಟಕ್ಕೆ ಒಂದು ಬೌಲ್ ಅನ್ನ, ಎರಡು ಮೊಟ್ಟೆ ಹಾಗೂ ತರಕಾರಿ
5 ಸಂಜೆ ಕಾಫಿ ಕಡಿಮೆ ಶುಗರ್ ಅಥವಾ ಗ್ರೀನ್ ಟೀ
6 ರಾತ್ರಿ ಊಟಕ್ಕೆ ಎರಡು ಸಣ್ಣ ಚಪಾತಿ, ಚಿಕನ್ ಅಥವಾ ಪನೀರ್