WEATHER | ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೋರು ಮಳೆ, ಎಲ್ಲೆಲ್ಲಿ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಆರಂಭವಾಗಿದೆ. ಹಾಗೆಯೇ ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ಹಲವೆಡೆ ಇಂದು ಭಾರಿ ಮಳೆಯಾಗುವ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಕಲಬುರಗಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ, ಮಾಗಡಿ, ಮಂಠಾಳ, ರಾಯಲ್ಪಾಡು, ಮಧುಗಿರಿ, ಅಜ್ಜಂಪುರ, ಮಾಣಿ, ಮಂಕಿ, ಚನ್ನರಾಯಪಟ್ಟಣ, ಅಂಕೋಲಾ, ಶಾಹಪುರ, ಬಾಳೆಹೊನ್ನೂರು, ಶ್ರವಣಬೆಳಗೊಳ, ತುಮಕೂರು, ತೊಂಡೇಭಾವಿ, ಕಾರವಾರ, ಶಿವಮೊಗ್ಗ, ಬನವಾಸಿ, ಕೋಟ, ಕುಂದಾಪುರ, ಮುಲ್ಕಿ, ಖಜೂರಿ, ಅಥಣಿ, ಬಾದಾಮಿ, ಧಾರವಾಡ, ಮಹಾಲಿಂಗಪುರ, ಬೀದರ್, ಬಾದಾಮಿ, ಧಾರವಾಡ, ಬಿಳಗಿ, ಹಾವೇರಿ, ಕೂಡಲಸಂಗಮ, ಬೇಲೂರು, ದಾವಣಗೆರೆ, ಗುಬ್ಬಿ, ದೊಡ್ಡಬಳ್ಳಾಪುರ, ಹೆಸರಘಟ್ಟದಲ್ಲಿ ಮಳೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!