HEALTH | ಸೊಂಪಾದ ಕೂದಲು ಬಿಡಿ, ಇರೋ ಕೂದಲನ್ನು ಉಳಿಸಿಕೊಳ್ಬೇಕು ಅಂದ್ರೆ ಹೀಗೆ ಮಾಡಿ..

ಬೇರೆಯವರ ಕೂದಲನ್ನು ನೋಡಿ ಹೊಟ್ಟೆ ಉರಿದುಕೊಳ್ಳೋ ಸಮಯ ಮುಗಿದುಹೋಗಿದೆ. ಈಗೇನಿದ್ದರೂ ಇರುವ ಕೂದಲನ್ನು ಉಳಿಸಿಕೊಳ್ಳಬೇಕು. ಅದು ಹೇಗೆ ನೋಡಿ..

ಆರೋಗ್ಯಕರ ಆಹಾರ ತಿನ್ನಬೇಕು
ನಿಮ್ಮ ಕೂದಲಿಗೆ ತಕ್ಕ ಶಾಂಪೂ ಹಾಗೂ ಕಂಡೀಷನರ್‌ ಬಳಕೆ ಮಾಡಿ
ಕೂದಲಿಗೆ ವಾರಕ್ಕೊಮ್ಮೆ ಎಣ್ಣೆ ಹಚ್ಚಿ, ಮಾಲಿಷ್‌ ಮಾಡಿ.
ಕೂದಲಷ್ಟೇ ಅಲ್ಲ ಬುಡಕ್ಕೆ ಮಾಲಿಷ್‌ ಮಾಡಿ
ಆಗಾಗ ಕೂದಲ ಬುಡವನ್ನು ಟ್ರಿಮ್‌ ಮಾಡಿ
ವಾರಕ್ಕೆ ಎರಡು ಬಾರಿ ಮಾತ್ರ ತಲೆ ಸ್ನಾನ ಮಾಡಿ
ಕೂದಲಿಗೆ ಹೀಟ್‌ ಪದಾರ್ಥಗಳ ಬಳಕೆ ಕಡಿಮೆ ಮಾಡಿ
ಒತ್ತಡ ತೆಗೆದುಕೊಳ್ಳಬೇಡಿ.
ನೈಸರ್ಗಿಕವಾಗಿ ಕೂದಲು ಒಣಗಿಸಿ
ಯಾವಾಗಲೂ ಕೂದಲು ಬಿಡಬೇಡಿ, ಜಡೆ ಅಥವಾ ಬನ್‌ ಬಳಸಿ
ಕೂದಲನ್ನು ರಫ್‌ ಆಗಿ ಬಳಕೆ ಮಾಡಬೇಡಿ, ನಿಧಾನಕ್ಕೆ ಸಿಕ್ಕು ಬಿಡಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!