ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಪ್ರಧಾನಿ ಮೋದಿಯವರ ಭಾಷಣಕ್ಕೆ ಭಾರೀ ಅಡ್ಡಿಯಾಗಿತ್ತು. ಪ್ರತಿಪಕ್ಷ ಸದಸ್ಯರು ಕಿರುಚಿ ಕಿರುಚಿ ಭಾಷಣಕ್ಕೆ ಅಡ್ಡಿ ಮಾಡಿದ್ದರು. ಈ ರೀತಿ ಅಡ್ಡಿಮಾಡಿದ್ದ ಪ್ರತಿಪಕ್ಷ ಸದಸ್ಯನಿಗೆ ಸುಸ್ತಾಗಿದ್ದು, ಪ್ರಧಾನಿ ಮೋದಿ ಕುಡಿಯಲು ನೀರು ನೀಡಿದ್ದಾರೆ.
ನೀರು ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲೆ ಮೋದಿ ಭಾಷಣ ಮಾಡಿದರು. ಮೋದಿ ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಪ್ರತಿ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು.ವ
PM Modi gave a glass of drinking water to an opposition MP who was shouting slogans against him in the well pic.twitter.com/I4tzWzcXNg
— Rishi Bagree (@rishibagree) July 2, 2024