ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ಮಲಾ ಸೀತಾರಾಮನ್ ಅವರ ಪ್ರಕಾರ ಈ ವರ್ಷ ಮತ್ತು ಮುಂಬರುವ ವರ್ಷಗಳಲ್ಲಿ ಒಂಬತ್ತು ಆದ್ಯತೆಗಳನ್ನು ಪಟ್ಟಿ ಮಾಡಿದ್ದಾರೆ:
ಕೃಷಿಯಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ
ಉದ್ಯೋಗ ಮತ್ತು ಕೌಶಲ್ಯ
ಎಚ್ಆರ್ಡಿ ಮತ್ತು ಸಾಮಾಜಿಕ ನ್ಯಾಯ
Mfg & ಸೇವೆಗಳು
ನಗರಾಭಿವೃದ್ಧಿ
ಶಕ್ತಿ ಭದ್ರತೆ
ಇನ್ಫ್ರಾ
ನಾವೀನ್ಯತೆ, ಆರ್ & ಡಿ
ಮುಂದಿನ ಪೀಳಿಗೆಯ ಸುಧಾರಣೆಗಳು