‘ಮೋದಿ 3.0’ ಸರ್ಕಾರದ 9 ಆದ್ಯತೆಗಳನ್ನು ಪಟ್ಟಿ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ಮಲಾ ಸೀತಾರಾಮನ್ ಅವರ ಪ್ರಕಾರ ಈ ವರ್ಷ ಮತ್ತು ಮುಂಬರುವ ವರ್ಷಗಳಲ್ಲಿ ಒಂಬತ್ತು ಆದ್ಯತೆಗಳನ್ನು ಪಟ್ಟಿ ಮಾಡಿದ್ದಾರೆ:

ಕೃಷಿಯಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ

ಉದ್ಯೋಗ ಮತ್ತು ಕೌಶಲ್ಯ

ಎಚ್‌ಆರ್‌ಡಿ ಮತ್ತು ಸಾಮಾಜಿಕ ನ್ಯಾಯ

Mfg & ಸೇವೆಗಳು

ನಗರಾಭಿವೃದ್ಧಿ

ಶಕ್ತಿ ಭದ್ರತೆ

ಇನ್ಫ್ರಾ

ನಾವೀನ್ಯತೆ, ಆರ್ & ಡಿ

ಮುಂದಿನ ಪೀಳಿಗೆಯ ಸುಧಾರಣೆಗಳು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!