ಸಿಎಂ ಸಿದ್ದುಗೂ ಮೈಸೂರಿನ ಮೈಲಾರಿ ದೋಸೆ ಸಖತ್‌ ಇಷ್ಟ, ಪ್ರತಿ ಬಾರಿ ಇಲ್ಲೇ ಬ್ರೇಕ್‌ಫಾಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜೀವನದಿ ಕಾವೇರಿಗೆ ಬಾಗಿನ ಅರ್ಪಿಸಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೂ ಮುನ್ನ ಮೈಸೂರಿನ ಮೈಲಾರಿ ಹೊಟೇಲ್‌ನಲ್ಲಿ ದೋಸೆ ತಿಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬಂದಾಗಲೆಲ್ಲ ಮೈಲಾರಿ ಹೊಟೇಲ್​​ನಲ್ಲಿ ಬ್ರೇಕ್​ಫಾಸ್ಟ್ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ಜತೆಗೆ ಅವರ ಬೆಂಗಲಿಗರು ಕೂಡ ಅವರಿಗೆ ಸಾಥ್​​​ ನೀಡಿದರು.

ಸಚಿವ ಚೆಲುವರಾಯಸ್ವಾಮಿ ಕೂಡ ಮೈಲಾರಿ ಹೊಟೇಲ್​​ನಲ್ಲಿ ತಿಂಡಿ ಮಾಡಿದ್ದಾರೆ. ತಿಂಡಿ ಸೇವಿಸಿ ಅಲ್ಲಿಂದ ಸಿಎಂ ಸಿದ್ದರಾಮಯ್ಯ ಕೆಎಸ್​​ಆರ್​​​ ಡ್ಯಾಂಗೆ ಬಾಗಿನ ಅರ್ಪಿಸಲು ತೆರಳಿದ್ದಾರೆ. ಎಲ್ಲರ ಜೊತೆ ಕುಳಿತು ಸಿಎಂ ಬ್ರೇಕ್‌ಫಾಸ್ಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!