CINE | ‘ಸಿಟಾಡೆಲ್’ ಟೀಸರ್ ರಿಲೀಸ್, ವರುಣ್‌ ಜೊತೆ ಸಮಂತಾ ರೊಮ್ಯಾನ್ಸ್‌, ಆಕ್ಷನ್‌ ಬಿಂದಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಸಮಂತಾ ಹಾಗೂ ವರುಣ್‌ ಧವನ್‌ ಅಭಿನಯದ  ‘ಸಿಟಾಡೆಲ್: ಹನಿ ಬನಿ’ ಟೀಸರ್ ರಿಲೀಸ್ ಆಗಿದೆ. ವರುಣ್ ಧವನ್  ಜೊತೆ ಆ್ಯಕ್ಷನ್ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಒಟಿಟಿ ರಿಲೀಸ್ ಕುರಿತು ಫ್ಯಾನ್ಸ್‌ಗೆ ಸಿಹಿಸುದ್ದಿ ಕೂಡ ಸಿಕ್ಕಿದೆ.

ಸಿಟಾಡೆಲ್: ಹನಿ ಬನಿ’  ಟ್ರೈಲರ್‌ನಲ್ಲಿ ಸಮಂತಾ ಗೂಢಚಾರಿಣಿಯಾಗಿ ಕಾಣಿಸಿಕೊಂಡಿದ್ದಾರೆ. ನವೆಬ್ ಸರಣಿಯಲ್ಲಿ ಸಮಂತಾ ಆ್ಯಕ್ಷನ್ ಅವತಾರ ತಾಳಿದ್ದಾರೆ. ಅದ್ಧೂರಿಯಾಗಿ ‘ಹನಿ ಬನಿ’ ಚಿತ್ರೀಕರಣವನ್ನು ಮಾಡಲಾಗಿದ್ದು, ಭಾರತ ಸೇರಿದಂತೆ ವಿದೇಶಗಳಲ್ಲಿಯೂ ವೆಬ್ ಸರಣಿಯ ಶೂಟಿಂಗ್ ಮಾಡಲಾಗಿದೆ.

ಈ ಟ್ರೇಲರ್‌ನಲ್ಲಿ ಆಕ್ಷನ್‌ ಜೊತೆ ವರುಣ್‌ ಜೊತೆ ರೊಮ್ಯಾನ್ಸ್‌ ಸೀನ್‌ಗಳು ಕೂಡ ಇದ್ದು, ಸೀರೀಸ್‌ಗಾಗಿ ಜನ ಎದುರು ನೋಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!