ಹೇಗೆ ಮಾಡೋದು?
ಕುಕ್ಕರ್‌ಗೆ ಒಂದು ಕಪ್ ಅಕ್ಕಿ, ಅರ್ಧ ಕಪ್ ಬೇಳೆ ಹಾಕಿ, ನಂತರ ಕ್ಯಾರೆಟ್ ಬೀನ್ಸ್ ಕ್ಯಾಪ್ಸಿಕಂ ಹಾಕಿ
ನಂತರ ಟೊಮ್ಯಾಟೊ, ಈರುಳ್ಳಿ ಹಾಕಿ
ಅರಿಶಿಣ ಪುಡಿ ಹಾಗೂ ಉಪ್ಪು ಹಾಕಿ, ನೀರು ಹಾಕಿ ವಿಶಲ್ ಕೂಗಿಸಿ
ನಂತರ ಇದಕ್ಕೆ ಖಾರದಪುಡಿ, ಸಾಂಬಾರ್ ಪುಡಿ, ಬಿಸಿಬೇಳೆಬಾತ್ ಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಮತ್ತೆ ಕುದಿಯಲು ಬಿಡಿ, ಜೊತೆಗೆ ಗೋಡಂಬಿ ಹಾಕಿ ಒಗರಣೆ ಮಾಡಿ ಮಿಕ್ಸ್ ಮಾಡಿ
ಕುದ್ದ ನಂತರ ಬಿಸಿಬೇಳೆಬಾತ್‌ಗೆ ತುಪ್ಪ ಹಾಕಿಕೊಂಡು ಸವಿಯಿರಿ..