SKINCARE | ಗ್ಲೋಯಿಂಗ್‌ ಸ್ಕಿನ್‌ಗೆ ಅಕ್ಕಿಗಿಂತ ಬೇರೆ ರೆಮಿಡಿ ಇಲ್ಲ, ಅಕ್ಕಿ ಪೇಸ್ಟ್‌ ಫೇಸ್‌ ಪ್ಯಾಕ್‌ ಹೀಗೆ ಮಾಡಿ..

ಮುಖದ ಹೊಳಪಿಗಾಗಿ, ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗಿರುವ ಕೊರಿಯನ್‌ ಸ್ಕಿನ ಕೇರ್‌ನಲ್ಲಿ ಕೂಡ ಅಕ್ಕಿ ಹಾಗೂ ಅಕ್ಕಿಯ ಪ್ರಾಡಕ್ಟ್ಸ್‌ ಬಳಕೆ ಮಾಡಲಾಗುತ್ತದೆ. ಇದನ್ನು ಹೇಗೆ ಮಾಡೋದು? ಗ್ಲಾಸ್‌ ಸ್ಕಿನ್‌ಗಾಗಿ ಅಕ್ಕಿಯನ್ನು ಈ ಎರಡು ರೀತಿ ಬಳಸಿ..

ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಿಸಿ, ಬೆಂದ ನಂತರ ಮಿಕ್ಸಿ ಮಾಡಿ ಪೇಸ್ಟ್‌ ಮಾಡಿಕೊಳ್ಳಿ, ವಾರಕ್ಕೆ ಎರಡು ಬಾರಿ ಈ ಪೇಸ್ಟ್‌ ಬಳಕೆ ಮಾಡಿ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಇನ್ನು ಅಕ್ಕಿಯನ್ನು ನೀರಿನಲ್ಲಿ ನೆನೆಸಿ, ಒಂದು ಗಂಟೆ ನಂತರ ಆ ನೀರನ್ನು ಬಾಟಲಿಗೆ ಹಾಕಿ ಫ್ರಿಡ್ಜ್‌ನಲ್ಲಿ ಇಡಿ
ನಂತರ ಈ ನೀರನ್ನು ಪ್ರತಿದಿನ ಮುಖಕ್ಕೆ ಸ್ಪ್ರೇ ಮಾಡಿ ಮಸಾಜ್‌ ಮಾಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!