ಮುಖದ ಹೊಳಪಿಗಾಗಿ, ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿರುವ ಕೊರಿಯನ್ ಸ್ಕಿನ ಕೇರ್‌ನಲ್ಲಿ ಕೂಡ ಅಕ್ಕಿ ಹಾಗೂ ಅಕ್ಕಿಯ ಪ್ರಾಡಕ್ಟ್ಸ್ ಬಳಕೆ ಮಾಡಲಾಗುತ್ತದೆ. ಇದನ್ನು ಹೇಗೆ ಮಾಡೋದು? ಗ್ಲಾಸ್ ಸ್ಕಿನ್‌ಗಾಗಿ ಅಕ್ಕಿಯನ್ನು ಈ ಎರಡು ರೀತಿ ಬಳಸಿ..
ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಿಸಿ, ಬೆಂದ ನಂತರ ಮಿಕ್ಸಿ ಮಾಡಿ ಪೇಸ್ಟ್ ಮಾಡಿಕೊಳ್ಳಿ, ವಾರಕ್ಕೆ ಎರಡು ಬಾರಿ ಈ ಪೇಸ್ಟ್ ಬಳಕೆ ಮಾಡಿ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಇನ್ನು ಅಕ್ಕಿಯನ್ನು ನೀರಿನಲ್ಲಿ ನೆನೆಸಿ, ಒಂದು ಗಂಟೆ ನಂತರ ಆ ನೀರನ್ನು ಬಾಟಲಿಗೆ ಹಾಕಿ ಫ್ರಿಡ್ಜ್‌ನಲ್ಲಿ ಇಡಿ
ನಂತರ ಈ ನೀರನ್ನು ಪ್ರತಿದಿನ ಮುಖಕ್ಕೆ ಸ್ಪ್ರೇ ಮಾಡಿ ಮಸಾಜ್ ಮಾಡಿಕೊಳ್ಳಿ.