ಒಂದು ಈರುಳ್ಳಿಯನ್ನು ಕತ್ತರಿಸಿ
ನಂತರ ಐದು ಬೆಳ್ಳುಳ್ಳಿ ಎಸಳನ್ನು ತೊಳೆದು ನಂತರ ಕತ್ತರಿಸಿ
ಇದಕ್ಕೆ 2೦೦ ml ನಷ್ಟು ಆಲೀವ್ ಆಯಿಲ್ ಹಾಕಿ
ನಂತರ ಬಿಸಿ ನೀರಿನಲ್ಲಿ ಇಟ್ಟು ಕುದಿಸಿ
ಹದಿನೈದು ನಿಮಿಷದ ನಂತರ ಆಫ್ ಮಾಡಿ
ಒಂದು ರಾತ್ರಿ ಎಣ್ಣೆಯೊಳಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಿಟ್ಟು ಮರುದಿನ ಸೋಸಿ
ವಾರಕ್ಕೆ ಮೂರು ಬಾರಿ ಈ ಎಣ್ಣೆ ಹಚ್ಚಿ ತಲೆ ಸ್ನಾನ ಮಾಡಿ
ಮೂರು ತಿಂಗಳಿನಲ್ಲಿ ಬದಲಾವಣೆ ಕಾಣುತ್ತೀರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ