ಹೊಸದಿಗಂತ ವರದಿ, ಶಿರಸಿ:
ಮುಂಗಾರು ಮಳೆಯ ಖ್ಯಾತಿಯ ಚಿತ್ರನಟಿ ಪೂಜಾ ಗಾಂಧಿ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ಮಾಡಿ ದೇವಿ ಆಶೀರ್ವಾದ ಪಡೆದರು. ಈ ವೇಳೆ ದೇವಸ್ಥಾನದ ಪರವಾಗಿ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿ ಸುಧೀಂದ್ರ ಹಂದ್ರಾಳ ಗೌರವಿಸಿದರು. ಪೂಜಾ ಅವರ ಸಹೋದರಿ ರಾಧಿಕಾ, ಯುವ ನಾಯಕ ಅಶ್ವಿನ್ ನಾಯ್ಕ ಇತರರು ಇದ್ದರು.