ಜನ ಸನ್‌ಸೆಟ್ ನೋಡೋದಕ್ಕೆ ಬೀಚ್ ಹಾಗೂ ಘಾಟ್‌ಗಳಿಗೆ ಪ್ರಯಾಣ ಮಾಡ್ತಾರೆ. ಅಲ್ಲಿಂದ ಸೂರ್ಯಾಸ್ತ ಅದ್ಭುತವಾಗಿ ಕಾಣಿಸುತ್ತದೆ. ಆದರೆ ಬೆಂಗಳೂರಿನಲ್ಲೂ ಸನ್‌ಸೆಟ್ ನೋಡೋದಕ್ಕೆ ತುಂಬಾನೇ ಜಾಗಗಳಿವೆ. ಯಾವ ಜಾಗಗಳು ಇಲ್ಲಿದೆ ಡೀಟೇಲ್ಸ್..
ನಂದಿ ಬೆಟ್ಟ
ಅಲ್ಸೂರ್ ಕೆರೆ
13th ಫ್ಲೋರ್
ಸ್ಯಾಂಕಿ ಟ್ಯಾಂಕ್
ತುರುಹಳ್ಳಿ ಕಾಡು
ಯಡಿಯೂರ್ ಲೇಕ್
ಕಬ್ಬನ್ ಪಾರ್ಕ್