ಮೇಷ
ಅತಿಥಿಗಳ ಅನಿರೀಕ್ಷಿತ ಭೇಟಿ. ಆರ್ಥಿಕ ಗುರಿ ಸಾಽಸಲು ಗಮನ ಹರಿಸಿ. ಇತರರು ನೆರವು ನೀಡುವರೆಂಬ ಭ್ರಮೆಯನ್ನು ಬಿಟ್ಟುಬಿಡಿ.

ವೃಷಭ
ಮನಸ್ಸಲ್ಲಿ ಕೊರೆಯು ತ್ತಿರುವ ವಿಚಾರಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಫಲಿಸದು. ಪರಿಸ್ಥಿತಿಗೆ ಹೊಂದಿಕೊಂಡು ನಡೆಯಿರಿ.

ಮಿಥುನ
ಪರಸ್ಪರ ವಿರುದ್ಧ ವಾದ ಭಾವನೆಗಳ ತಾಕಲಾಟ. ಹೊಣೆಗಾರಿಕೆ ಹೆಚ್ಚಳ. ಸಮಾಧಾನದಿಂದ ಚಿತ್ತದಿಂದ ನಿಭಾಯಿಸಿ. ಹಿತಮಿತ ಆಹಾರವಿರಲಿ.

ಕಟಕ
ಪ್ರೀತಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ. ಶಾಂತಿ, ಸಮಾಧಾನ. ಕೆಲವರ ವರ್ತನೆಯನ್ನು ತಪ್ಪಾಗಿ ಅರ್ಥೈಸುವ ಸಂಭವ.

ಸಿಂಹ
ಸಂಬಂಧಗಳನ್ನು ನೀವೇ ನಿಯಂತ್ರಿಸಲು ಹೋಗದಿರಿ. ನಿಮ್ಮ ಪರಿಸ್ಥಿತಿಯನ್ನು ಪರಾಮರ್ಶಿಸಿ ಮುಂದಿನ ಕಾರ್ಯ ಕೈಗೊಳ್ಳಿ.

ಕನ್ಯಾ
ನಿಮಲ್ಲಾಗುವ ಸಣ್ಣ ಬದಲಾವಣೆ ದೊಡ್ಡಪರಿವರ್ತನೆಗೆ ಕಾರಣವಾಗುವುದು. ಖಾಸಗಿ ಬದುಕಿನಲ್ಲಿ ಸಂತೋಷ, ಕೌಟುಂಬಿಕ ನೆಮ್ಮದಿ.

ತುಲಾ
ಸಮಸ್ಯೆ ಇನ್ನೂ ಮುಗಿಯುತ್ತಿಲ್ಲ ಎಂಬ ಹತಾಶ ಭಾವನೆ. ಬಂಧು ಗಳಿಂದ ಪೂರಕವಾದ ಸುದ್ದಿ. ನಿಮ್ಮ ಬೇಸರ ಹೆಚ್ಚಬಹುದು.

ವೃಶ್ಚಿಕ
ಇತರರು ನಿಮ್ಮಿಂದ ಬಹಳಷ್ಟು ನಿರೀಕ್ಷಿಸಬಹುದು. ಅವರ ಬೇಡಿಕೆ ಈಡೇರಿಸಲು ಕಷ್ಟ ಪಡುವಿರಿ. ಚರ್ಮದ ಅಲರ್ಜಿ ಸಂಭವ.

ಧನು
ಆತ್ಮೀಯ ಬಂಧುಗಳ ಜತೆ ವ್ಯವಹರಿಸುವಾಗ ಗೊಂದಲಕ್ಕೆ ಆಸ್ಪದ ಕೊಡದಿರಿ. ನಿಮ್ಮ ನಿಲುವು ಸ್ಪಷ್ಟವಾಗಿರಲಿ. ವಾಗ್ವಾದಕ್ಕೆ ಅವಕಾಶ ಬೇಡ.

ಮಕರ
ನಿಮಗೆ ಅನಿರೀಕ್ಷಿತ ಎನ್ನಬಹುದಾದ ಪ್ರಸಂಗ ಉಂಟಾದೀತು. ಅದನ್ನು ದೃಢತೆಯಿಂದ ಎದುರಿಸಿ. ಬಂಧುಗಳ ಅಸಹಕಾರ. ಕಾರ್ಯದಲ್ಲಿ ವಿಳಂಬ.

ಕುಂಭ
ಸಾಂಸಾರಿಕ ಬದುಕಿನಲ್ಲಿ ಬಿಕ್ಕಟ್ಟು ಕೆಲವರ ಮಾತುಗಳಿಗೆ ಅತಿರೇಕದ ಪ್ರತಿಕ್ರಿಯೆ ನೀಡದಿರಿ. ಎಲ್ಲವನ್ನು ಕ್ರೀಡಾ ಸೂರ್ತಿಯಿಂದ ಸ್ವೀಕರಿಸಿರಿ.

ಮೀನ
ಕೌಟುಂಬಿಕವಾಗಿ ಜವಾಬ್ದಾರಿ ಹೆಚ್ಚಳ. ಇತರರ ಸಹಕಾರ ದೊರಕದು. ಸಣ್ಣ ವಿಷಯವೂ ನಿಮ್ಮ ತಾಳ್ಮೆ ಕದಡ
ಬಹುದು. ತಾಳ್ಮೆ ಇರಲಿ.