CINI | ‘ಡೆವಿಲ್’ ಬಗ್ಗೆ ಬಿಗ್ ಅಪ್ಡೇಟ್! ದಾಸನ ಜೊತೆ ನಟಿಸುತ್ತಾರಂತೆ ಈ ಬಾಲಿವುಡ್ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಬಗ್ಗೆ ಚಿತ್ರತಂಡ ಬಿಗ್ ಅಪ್ಡೇಟ್ ನೀಡಿದೆ. ದರ್ಶನ್ ಸಿನಿಮಾದಲ್ಲಿ ಬಾಲಿವುಡ್​ನ ಸ್ಟಾರ್ ನಟ ಕೂಡಾ ನಟಿಸಲಿದ್ದಾರಂತೆ. ಈ ಮೂಲಕ ಸಖತ್ ಆದ ಒಂದು ಕಾಂಬಿನೇಷನ್ ಪ್ರೇಕ್ಷಕರ ಮುಂದೆ ಬರಲಿದೆ.

ಬಾಲಿವುಡ್‌ನ ಹೆಸರಾಂತ ನಟ-ಸ್ಕ್ರಿಪ್ಟ್ ರೈಟರ್-ಪ್ರೊಡ್ಯೂಸರ್ ಮಹೇಶ್ ಮಾಂಜ್ರೇಕರ್
ಡೆವಿಲ್ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ಈ ಹಿಂದೆ ಕನ್ನಡದ ಒಂದು ಸಿನಿಮಾದಲ್ಲಿ ಮಹೇಶ್ ಮಂಜ್ರೇಕರ್ ನಟಿಸಿದ್ದರು.

ದರ್ಶನ್ ಅಭಿನಯದ ಡೆವಿಲ್ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್ ಮಹತ್ವದ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರ ಹೇಗಿರುತ್ತದೆ ಅನ್ನೋ ಸುದ್ದಿ ಏನೂ ಇಲ್ಲ. ಆದರೆ ಈಗಾಗಲೇ ಮಹೇಶ್ ಮಂಜ್ರೇಕರ್ ಈ ಸಿನಿಮಾ ತಂಡವನ್ನ ಜಾಯಿನ್ ಆಗಿದ್ದಾರೆ ಅನ್ನೋ ನ್ಯೂಸ್ ಮಾತ್ರ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!