ನನ್ನ, ಕುಮಾರಸ್ವಾಮಿ ಫೋನ್ ಟ್ಯಾಪಿಂಗ್ ಈಗಲೂ ನಡೆಯುತ್ತಿದೆ: ಆರ್.ಅಶೋಕ್ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ – ವಿಪಕ್ಷಗಳ ಶಾಸಕರ ಫೋನ್ ಟ್ಯಾಪ್  ಅಗ್ತಿರೋದು 100% ಸತ್ಯ. ನನ್ನದು ಮತ್ತು ಕುಮಾರಸ್ವಾಮಿಯವರ ಫೋನ್‌ ಈಗಲೂ ಟ್ಯಾಪ್ ಆಗ್ತಿದೆ ಎಂದು ವಿಪಕ್ಷ ನಾಯಕ ಅಶೋಕ್ ಆರೋಪಿಸಿದ್ದಾರೆ.

ಶಾಸಕರ ಫೋನ್ ಟ್ಯಾಪ್ ಬಗ್ಗೆ ಸಚಿವ ರಾಜಣ್ಣ ಪುತ್ರ ರಾಜೇಂದ್ರರಿಂದ ಸಿಎಂಗೆ ದೂರು ನೀಡಿರೋ‌ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಕಾಂಗ್ರೆಸ್ ಸರ್ಕಾರದಲ್ಲಿ 100% ಫೋನ್ ಟ್ಯಾಪ್ ಆಗ್ತಿದೆ. ಇದಕ್ಕೆ ಒಂದು ಜಾಲವೇ ಇದೆ. ನಾನು ಮತ್ತು ಕುಮಾರಸ್ವಾಮಿ ಹಿಂದೆಯೇ ಈ ಬಗ್ಗೆ ಹೇಳಿದ್ವಿ. ಈಗ ಕಾಂಗ್ರೆಸ್ ಪಕ್ಷದ ಶಾಸಕರೇ ಇದನ್ನ ಹೇಳ್ತಿದ್ದಾರೆ. ರಾಜಕೀಯವಾಗಿ ಬಗ್ಗುಬಡಿಯಲು ಈ ಫೋನ್ ಟ್ಯಾಪ್ ಆಗ್ತಿದೆ‌ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!