CINE | ಸ್ಪೆಷಲ್‌ ಪರ್ಸನ್‌ನಿಂದ ಗುಲಾಬಿ ಸಿಕ್ಕಿದೆ ಎಂದ ರಶ್ಮಿಕಾ, ಹೂ ಕೊಟ್ಟಿದ್ದು ವಿಜಯ್‌ ಅಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನನಗೆ ಸ್ಪೆಷಲ್‌ ಪರ್ಸನ್‌ನಿಂದ ಗುಲಾಬಿ ಸಿಕ್ಕಿದೆ. ಆ ಸ್ಪೆಷಲ್‌ ಪರ್ಸನ್‌ ಬೇರ್ಯಾರೂ ಅಲ್ಲ ನಾನೇ! ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ರಶ್ಮಿಕಾ ಕೈಯಲ್ಲಿ ಗುಲಾಬಿ ಹೂವು ನೋಡಿದ ತಕ್ಷಣ ಎಲ್ಲರೂ ಇದು ವಿಜಯ್‌ ದೇವರಕೊಂಡ ಕೊಟ್ಟಿದ್ದು ಎಂದು ಅಂದುಕೊಂಡಿದ್ದರು. ಆದರೆ ರಶ್ಮಿಕಾ ಸೆಲ್ಫ್‌ ಲವ್‌ ಬಗ್ಗೆ ಮಾತನಾಡಲು ಈ ಪೋಸ್ಟ್‌ ಮಾಡಿದ್ದಾರೆ.

ನಿಮಗೆ ನೀವು ಒಂದು ಫ್ಲವರ್‌ ಕೊಟ್ಟುಕೊಂಡು ಎಷ್ಟು ಸಮಯ ಆಗಿದೆ? ಸೆಲ್ಫ್‌ ಲವ್‌ ತುಂಬಾನೇ ಮುಖ್ಯ ಎಂದು ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!