ಹೇಗೆ ಮಾಡೋದು?
ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿ
ನಂತರ ಕಡ್ಲೆಬೇಳೆ, ಶೇಂಗಾ ಹಾಕಿ ಮಿಕ್ಸ್ ಹಾಕಿ
ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಬಾಡಿಸಿ
ನಂತರ ಉಪ್ಪು ಹಾಗೂ ಅರಿಶಿಣಪುಡಿ ಹಾಕಿ ಮಿಕ್ಸ್ ಮಾಡಿ
ಈರುಳ್ಳಿ ಬೆಂದ ನಂತರ ಅದಕ್ಕೆ ತುರಿದ ಮಾವಿನಕಾಯಿ ಹಾಕಿ
ಒಂದೆರಡು ನಿಮಿಷ ಸಾಟೆ ಮಾಡಿ ಆಫ್ ಮಾಡಿ
ಇದಕ್ಕೆ ಬಿಸಿ ಬಿಸಿ ಅನ್ನ ಸೇರಿಸಿ ಮಾವಿನಕಾಯಿ ಚಿತ್ರಾನ್ನಾ ಸವಿಯಿರಿ