ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್ ಗಾಲಾ 2025 ರೆಡ್ ಕಾರ್ಪೆಟ್‌ನಲ್ಲಿ ಇಂಡಿಯನ್ ಸೆಲೆಬ್ರಿಟಿಗಳು ಮಿಂಚಿದ್ದಾರೆ. ಶಾರುಖ್ ಖಾನ್, ದಿಲ್ಜಿತ್, ಕಿಯಾರಾ, ಪ್ರಿಯಾಂಕಾ ಚೋಪ್ರಾ ಇನ್ನಿತರರು ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಲುಕ್ ಹೇಗಿತ್ತು? ಇಲ್ಲಿದೆ ನೋಡಿ ಫೋಟೊಸ್..
ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್
ಶಾರುಖ್ ಖಾನ್
ಕಿಯಾರಾ ಅಡ್ವಾಣಿ
ದಿಲ್ಜಿತ್ ದೋಸಾಂಜ್
ಮನೀಶ್ ಮಲ್ಹೋತ್ರಾ